¡Sorpréndeme!

ಕರ್ನಾಟಕಕ್ಕೂ ರಾಜಸ್ಥಾನ ಚುನಾವಣೆಗೂ ಹೆಚ್ಚು ವ್ಯತ್ಯಾಸವಿಲ್ಲ..! | Oneindia Kannada

2018-12-07 565 Dailymotion

ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸಂಗತಿಗಳು ಮೂರು... 1. ಜಾತಿ, 2. ಜಾತಿ, 3. ಜಾತಿ! ನಿಜ, ಕರ್ನಾಟಕಕ್ಕೂ ರಾಜಸ್ಥಾನ ಚುನಾವಣೆಗೂ ಹೆಚ್ಚು ವ್ಯತ್ಯಾಸವಿಲ್ಲ. ಎರಡು ರಾಜ್ಯಗಳಲ್ಲೂ ಜಾತಿಯೇ ಮೂಲಮಂತ್ರ. ಈ ಬಾರಿಯೂ ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಜಾತಿಯೇ ನಿರ್ಣಾಯಕ ಸ್ಥಾನದಲ್ಲಿ ನಿಲ್ಲಲಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

Election process is going on in Rajasthan but this year’s election has some very peculiar feature with caste being preferred over development work and election is being considered more caste-based than anything else. This is the reason that both the Congress and the BJP have fielded candidates belonging to the same community on at least 60 same seats.